lollipop woman
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಲಾಲಿಪಾಪ್‍ ಹೆಂಗಸು; ಮುಖ್ಯವಾಗಿ ಶಾಲೆಯ ಬಳಿ ಮಕ್ಕಳು ರಸ್ತೆ ದಾಟುವಲ್ಲಿ ವಾಹನ ಸಂಚಾರವನ್ನು ತಡೆಯಲು (“ನಿಲ್ಲಿ, ಮಕ್ಕಳು ರಸ್ತೆ ದಾಟುತ್ತಿದ್ದಾರೆ” ಮೊದಲಾದ ಬರಹವಿರುವ) ಗುಂಡಗಿರುವ ಫಲಕವನ್ನು ದೊಣ್ಣೆಗೆ ಸಿಕ್ಕಿಸಿ ತೋರಿಸುವ ಹೆಂಗಸು.